ಚಂದಿರನ ರಾತ್ರಿಗಳು
ಚಂದಿರನ ಅಂಗಳದಲ್ಲಿ
ಜೊತೆಯಾಗಿ ಕಳೆದ ರಾತ್ರಿಗಳು
ನೆನಪಾಗುತ್ತವೆ,
ಆದರೆ ದುಖಃವಾಗುವುದಿಲ್ಲ;
ಏಕೆಂದರೆ ನನಗೆ ಗೊತ್ತು
ಬೆಳದಿಂಗಳು ದಹದಹಿಸುವಾಗ ನಿನ್ನ
ಪ್ರೀತಿ ಕರಗಿಹೋಗುತ್ತದೆ.
ಜೊತೆಯಾಗಿ ಕಳೆದ ರಾತ್ರಿಗಳು
ನೆನಪಾಗುತ್ತವೆ,
ಆದರೆ ದುಖಃವಾಗುವುದಿಲ್ಲ;
ಏಕೆಂದರೆ ನನಗೆ ಗೊತ್ತು
ಬೆಳದಿಂಗಳು ದಹದಹಿಸುವಾಗ ನಿನ್ನ
ಪ್ರೀತಿ ಕರಗಿಹೋಗುತ್ತದೆ.
1 Comments:
ಕಲ್ಪನೆ ಬಹಳ ಚೆನ್ನಾಗಿದೆ. ಚಿಕ್ಕದಾದರೂ ಬಹಳ ದೀರ್ಘ ಚಿಂತನೆ ತೊಡಗಿಸುತ್ತದೆ.
By
bhadra, at 10:47 PM
Post a Comment
<< Home